ಸಮಾಜಮುಖಿ ಸಾಹಿತ್ಯ ಸಮ್ಮೇಳನ 2025ರ ಗೋಷ್ಠಿಗಳು

Date 1 -> ನವೆಂಬರ್ 8, 2025

ಮುಖ್ಯ ವೇದಿಕೆ (ಮುಖ್ಯ ಚರ್ಚೆ)

ಉದ್ಘಾಟನಾ ಸಮಾರಂಭ
ಹಳಗನ್ನಡ ಸಾಹಿತ್ಯ-ಹಿಂದಣ ಹೆಜ್ಜೆಯನರಿತಲ್ಲದೆ
ಅನುಭವ ಲೋಕದ ಸೃಜನಶೀಲತೆ – ಪೂರ್ಣಚಂದ್ರ ತೇಜಸ್ವಿ & ಸತ್ಯಜಿತ್ ರೇ
ಕನ್ನಡದ ಭಾಷಾ ಬಿಕ್ಕಟ್ಟುಗಳು

ಸೃಜನಶೀಲ (ಸಮಕಾಲೀನ)

ಅವಸರವೂ ತಕ್ಷಣದ ಬೆನ್ನೇರಿದಾಗ:21ನೆಯ ಶತಮಾನದಲ್ಲಿ ಕಥಾ ನಿರೂಪಣೆಯ ಸವಾಲುಗಳು
ಚಾಟಿ ಹಿಡಿಯದ ಚಾಳಿ:ಕನ್ನಡ ವಿಮರ್ಶಾ ಸಾಹಿತ್ಯವೇಕೆ ಬತ್ತಿಹೋಗಿದೆ..?
ದಮನಿತರ ಸಾಹಿತ್ಯ -ಮುಖ್ಯಧಾರೆಗೆ ವಿಲೀನವಾಗಿದೆಯೇ..?
ನಡೆದಂತೆ ನುಡಿವ ವಚನ – ಒಂದು ಮರುವಿಮರ್ಶೆ
ರಾಘವೇಂದ್ರ ಖಾಸನೀಸರ ಕಥೆಗಳ ಮರುವಿಮರ್ಶೆ

ಶಾಸ್ತ್ರೀಯ (ಪುಸ್ತಕ ಪ್ರಪಂಚ)

ಕನ್ನಡಂ ಕತ್ತುರಿಯಲ್ತೆ – ಕನ್ನಡ ನಾಡು ನುಡಿ ಪರವಾಗಿ ದನಿಯೆತ್ತಿದವರು
ಕುಲಂ ಕುಲಮಲ್ತು – ಪ್ರತಿರೋಧದ ದನಿ
ಅಸಾಮಾನ್ಯರ ಅಬ್ಬರದಲ್ಲಿ ಶ್ರೀಸಾಮಾನ್ಯರ ಹುಡುಕಾಟ
ಹರಿಹರ ಕವಿಯ ಕ್ರಾಂತಿಯ ನೆಲೆಗಳು

Muse Hall (ಜಗದರಿವು)

Literature in the Age of Climate Crisis
The Many Lives of Stories
Literature for Young Minds
Documenting Dissent
What is Happening to our Cities

ಸಂಸ್ಕೃತಿ ಸಂಪದ

ವರ್ತಮಾನದ ಚಿತ್ರಕಲೆ -ಕುರುಹನಳಿಸುವ ಅರಿವು -ಅರಿವನಳಿಸುವ ಕುರುಹು
ಹೊಸ ತಲೆಮಾರಿನ ಸಂಗೀತ: ಶಬ್ದದೊಳಗಣ ನಿಶ್ಯಬ್ದದತ್ತ ಪಯಣ
ಕನ್ನಡ ನಾಟಕ ಸಾಹಿತ್ಯ ಹುಡುಕದ ಸಂಘರ್ಷಗಳು
ಪರಿಸರ ಪತ್ರಿಕೋದ್ಯಮ ಮತ್ತು ಛಾಯಾಗ್ರಹಣದ ಅಂತಃಕರಣ
ನಿರಂಜನ 100 – ನಿರಂಜನರ ಕಾದಂಬರಿಗಳ ಮರುಚಿಂತನೆ

Date 2 -> ನವೆಂಬರ್ 9, 2025

ಮುಖ್ಯ ವೇದಿಕೆ

ಬಿಕ್ಕಟ್ಟಿನಲ್ಲಿ ಗಣತಂತ್ರ ಮತ್ತು ಪ್ರಜಾಪ್ರಭುತ್ವ?
ಕನ್ನಡದಲ್ಲಿ ಹೋರಾಟದ ಸಾಹಿತ್ಯ ಏಕಿಲ್ಲ..?
Can Decolonisation happen without thinking and writing in our languages
ನಮಗೆ ದಕ್ಕಿರುವ ಸೃಜನಶೀಲ ಸಾಹಿತ್ಯದ ಹೊಸ ಪ್ರಕಾರಗಳು

ಸೃಜನಶೀಲ

ಹುಳಿಮಾವಿನ ಮರ ಮತ್ತು ಸುರಗಿ: ಆತ್ಮಕಥನಗಳ ತೌಲನಿಕ ಚರ್ಚೆ
ಅಸಹನೆಯ ಯುಗದಲ್ಲಿ ಹೊಸಕಾವ್ಯದ ಧಾತುಗಳು: (ಪರಿಣಿತ ತರಗತಿ)
ಇಂದಿನ ಮುಂದಿನ ಸಾಹಿತ್ಯದಲ್ಲಿ ಭಾಷಾ ಬಳಕೆ -ಸುಲಭ ಭಾಷೆ, ಹೆಣ್ಣು ಭಾಷೆ, ತಂತ್ರಾಂಶದ ಭಾಷೆ, ಭವಿಷ್ಯದ ಭಾಷೆ
ನಿರಂಜನ 100 – ನಿರಂಜನರ ಕಾದಂಬರಿಗಳ ಮರುಚಿಂತನೆ

ಶಾಸ್ತ್ರೀಯ

ಜಾಗತಿಕ ಭಾಷೆಯೆಡೆಗೆ ಪ್ರಾಚೀನ ಸಾಹಿತ್ಯದ ನಡಿಗೆ
ಸಾಹಿತ್ಯ ಚರಿತ್ರೆಯಲ್ಲಿ ಬಿಟ್ಟುಹೋದ ದನಿಗಳನರಸುತ್ತ
ಭಕ್ತಿ: ಕಟ್ಟುವ ಮತ್ತು ಕಳಚುವ ಶಕ್ತಿಯಾಗಿ
ಶ್ರಮ ಸಂಸ್ಕೃತಿ – ಪರ್ಯಾಯ ಚರಿತ್ರೆ
ಆಧುನಿಕಪೂರ್ವ ಕನ್ನಡ ಸಾಹಿತ್ಯ: ಕಿರಿಯ ಪೀಳಿಗೆಗೆ ಕಿವಿಮಾತು

ಕನ್ನಡೇತರ

Poetry as Response
The Word as Witness
Caste, Religion and Nationalism
Scripting Protest -Theatre and Society
Literary Activism

ಸಂಸ್ಕೃತಿ ಸಂಪದ

ನಿಚ್ಚಂ ಪೊಸದು ಜನಪದ – ಸಂಶೋಧನೆಯ ಸವೆದ ದಾರಿ
ನಿಚ್ಚಂ ಪೊಸದು ಜನಪದ – ಸಂಶೋಧನೆಯ ಸವೆದ ದಾರಿ
ಶಾಸ್ತ್ರ ಮತ್ತು ಪ್ರಯೋಗಶೀಲತೆಯ ಬಿಕ್ಕಟ್ಟಿನಲ್ಲಿ ನೃತ್ಯ
ಅಳಿವನರಿಯದ ಕನ್ನಡ ಸಾಹಿತ್ಯ ಪತ್ರಿಕೆಗಳು
ಬಾಲವನ
ಸಮಾರೋಪ ಸಮಾರಂಭ