ಚಿಂತನೆಗಳಿಗೆ ಸಂಕೇತವಾಗದ ಪ್ರತಿಮೆಗಳು

- ನಾ ದಿವಾಕರ

 ಚಿಂತನೆಗಳಿಗೆ ಸಂಕೇತವಾಗದ ಪ್ರತಿಮೆಗಳು <p><sub> - ನಾ  ದಿವಾಕರ </sub></p>

ಬಹುತೇಕ ಸಾಂಪ್ರದಾಯಿಕ ಸಮಾಜಗಳಲ್ಲಿ ಪ್ರತಿಮೆಗಳು ಚಿಂತನೆಗಳ ಸಂಕೇತವಾಗುವ ಬದಲು ಆರಾಧನೆಯ ಕೇಂದ್ರಗಳಾಗಿ ರೂಪುಗೊಂಡು ಒಂದು ಹಂತದಲ್ಲಿ ಸಂಸ್ಕೃತಿಕ ಅಧಿಪತ್ಯದ ಸಂಕೇತಗಳಾಗಿಬಿಡುತ್ತವೆ. ಇತ್ತೀಚೆಗೆ ನಿರ್ಮಿಸಲಾಗಿರುವ ಸರ್ದಾರ್ ಪಟೇಲ್ ಅವರ ಪ್ರತಿಮೆಯನ್ನೂ ಇದೇ ಚೌಕಟ್ಟಿನಲ್ಲಿ ನೋಡಬೇಕಾಗುತ್ತದೆ. ಪ್ರತಿಮೆ ಮತ್ತು ಸ್ಮಾರಕಗಳ ಮೂಲಕ ಗತಕಾಲದ ಮಹನೀಯರನ್ನು…

ರಾಜಕೀಯದಲ್ಲಿ ಉದಾಸೀನ ಪರ್ವ

- ಎ.ನಾರಾಯಣ

 ರಾಜಕೀಯದಲ್ಲಿ ಉದಾಸೀನ ಪರ್ವ <p><sub> - ಎ.ನಾರಾಯಣ </sub></p>

ಮೂರು ಲೋಕಸಭಾ ಸ್ಥಾನಗಳಿಗೆ ಮತ್ತು ಎರಡು ವಿಧಾನಸಭಾ ಸ್ಥಾನಗಳಿಗೆ ನಡೆದ ಉಪಚುನಾವಣೆಗಳ ಫಲಿತಾಂಶದ ಆಧಾರದಲ್ಲಿ ಹೇಳುವುದಾದರೆ ರಾಜ್ಯದ ರಾಜಕೀಯ ಪರಿಸ್ಥಿತಿ ವಿಧಾನಸಭಾ ಚುನಾವಣೆಯ ಕಾಲದಲ್ಲಿದ್ದ ಹಾಗೆ ಈಗಲೂ ಇದೆ. ವಿಶೇಷವಾಗಿ ಏನೂ ಬದಲಾದಂತೆ ಕಾಣುತ್ತಿಲ್ಲ. ಬದಲಿಸುವ ಉತ್ಸಾಹ ಮೂರು ಪಕ್ಷಗಳಿಗೂ ಇದ್ದಂತೆ…

ನಾನಿರುವೆ… ಕೆಂಪಿರುವೆ !

- ಸಿದ್ಧರಾಮ ಹಿರೇಮಠ

 ನಾನಿರುವೆ… ಕೆಂಪಿರುವೆ ! <p><sub> - ಸಿದ್ಧರಾಮ ಹಿರೇಮಠ </sub></p>

ಇತ್ತೀಚೆಗೆ ಮನೆಯಲ್ಲಿ ಸಣ್ಣ ಕೆಂಪಿರುವೆಗಳ ಹಾವಳಿ ಜಾಸ್ತಿಯಾಗಿತ್ತು. ಎಲ್ಲಿ ಸ್ವಲ್ಪ ಆಹಾರ ಪದಾರ್ಥ ಚೆಲ್ಲಿದರೂ ಯಾವ ಮಾಯೆಯೆಂದಲೋ ಕರೆಯದೇ ಬರುವ ಅತಿಥಿಗಳಂತೆ ಹಾಜರಾಗಿಬಿಡುತ್ತಿದ್ದವು. ತಮ್ಮ ಪಾಡಿಗೆ ತಾವು ಆಹಾರ ತಿಂದುಕೊಂಡು ಹೋದರೆ ಸರಿ, ಆದರೆ ಕೆಲವೊಮ್ಮೆ ಉರಿಯುವ ರೀತಿಯಲ್ಲಿ  ಚೊಟ್ ಎಂದು…

- ಸಿದ್ಧರಾಮ ಹಿರೇಮಠ

Read More

ಮತ್ತೆ ಬಾರದ ಆ ದಿನಗಳು…

- ಶಿ.ಕಾ.ಬಡಿಗೇರ

 ಮತ್ತೆ ಬಾರದ ಆ ದಿನಗಳು… <p><sub> - ಶಿ.ಕಾ.ಬಡಿಗೇರ </sub></p>

‘ಐರಾವಣಮಹಿರಾವಣ’ ಎಂಬಬಯಲಾಟನನ್ನಮನದಆಳದಲ್ಲಿಇಂದಿಗೂಬೇರೂರಿದೆ. ಅದರಲ್ಲಿಯಒಂದುಪಾತ್ರಹನುಮಂತ. ಆಪಾತ್ರಧಾರಿ ಹುಲುಗಪ್ಪ ಆಟದಲ್ಲಿ ಮಂಗವೇ ಆಗಿಬಿಡುತ್ತಿದ್ದ. ಅವನಬಾಲ, ಮರದಲ್ಲಿನಹಣ್ಣು ಕಿತ್ತುವಪರಿ   ಹಾಗೂ ಜಿಗಿಯುವರೀತಿ ನನ್ನೊಳಗೆ ಸಂಚಲನ ಮೂಡಿಸುತ್ತಿತ್ತು.  ನಮ್ಮೂರು ಕೊಪ್ಪಳ ನಗರದ ವಾಯವ್ಯ ದಿಕ್ಕಿಗೆ ಕೂಗಳತೆಯ ಅಂತರದಲ್ಲಿದೆ. ಮೊದಮೊದಲು ಎತ್ತಿನಹಟ್ಟಿ, ಯತ್ತಿನಹಟ್ಟಿ ಎಂದೇ ಜನಜನಿತ. ಈಗೀಗ ಎಲ್ಲರ …

ಭ್ರಷ್ಟಾಚಾರ ಕಡಿವಾಣಕ್ಕೆ ಉಪಾಯ

- ಟಿ.ವಿದ್ಯಾಧರ

ಚುನಾವಣಾ ಸಂದರ್ಭದಲ್ಲಿ ಅಭ್ಯರ್ಥಿಗಳ ಪರವಾಗಿ ಚುನಾವಣಾ ಆಯೋಗವೇ ಪ್ರಚಾರ ಮಾಡಬೇಕು ಹಾಗೂ ಪ್ರಚಾರದ ಖರ್ಚನ್ನು ಅಭ್ಯರ್ಥಿಗಳೇ ಭರಿಸಬೇಕು ಜನ ಸಾಮಾನ್ಯರಿಗೆ ಭ್ರಷ್ಟಾಚಾರದ ಕಾಟ ಹೆಚ್ಚಾಗಿ ಪೊಲೀಸ ರಿಂದ, ಸರ್ಕಾರಿ ನೌಕರರಿಂದ ಆಗಿರುತ್ತದೆ. ಯಾಕಂದರೆ ಆರಂಭದಲ್ಲಿ ಈ ನೌಕರರಿಗೆ ಸಂಬಳ ತುಂಬ ಕಡಿಮೆ…

  • ಲೇಖನಗಳು
  • ಲೇಖನಗಳು
  • ಲೇಖನಗಳು
  • ಲೇಖನಗಳು
  • ಲೇಖನಗಳು