2nd June 2018

ನನ್ನ ಕ್ಲಿಕ್

ಮುಗಿಲ ಮಾರಿಗೆ

ಮುಗಿಲ ಮಾರಿಗೆ ರಾಗರತಿಯಾ
ಮುಗಿಲ ಮಾರಿಗೆ ರಾಗರತಿಯಾ...
ನಂಜ ಏರಿತ್ತ, ಆಗ ಸಂಜೆ ಆಗಿತ್ತ
ಆಗ ಸಂಜೆ ಆಗಿತ್ತ...
(ದ.ರಾ.ಬೇಂದ್ರೆ)

—ಡಿ.ಪಾಲಾಕ್ಷಯ್ಯ

ಮುಚ್ಚಿದ ಬಾಗಿಲು

ಈ ಚಿತ್ರ ತೆಗೆದದ್ದು ಹಾವೇರಿ ಜಿಲ್ಲೆ ಕರಜಗಿ ಗ್ರಾಮದಲ್ಲಿ. ಈ ಮನೆ ಊರಿನ ಗಲಗಲಿ ಕುಟುಂಬಕ್ಕೆ ಸೇರಿದ್ದು. ಈ ಭಾಗದ ವಿಶಿಷ್ಟ ಕಟ್ಟಡ ಸಾಮಗ್ರಿ ಹಾಗೂ ರಚನಾ ಕ್ರಮವನ್ನು ಇಲ್ಲಿ ಕಾಣಬಹುದು. ವಿವಿಧ ಅಳತೆ ಆಕಾರದ ಚಪ್ಪಟೆ ಕಲ್ಲುಗಳನ್ನು ಅತ್ಯಂತ ಲೆಕ್ಕಾಚಾರದಿಂದ ಜೋಡಿಸಿ ನಿರ್ಮಿಸಿದ ಇಲ್ಲಿನ ಮನೆಗಳ ಸ್ಥಳೀಯ ಶೈಲಿ ಗಮನಾರ್ಹ. ಕಟ್ಟಿಗೆಯ ತಲಬಾಗಿಲು, ವಿಶಾಲ ಜಗಲಿಕಟ್ಟೆ, ಆನಿಸಿ ನಿಲ್ಲಿಸಿದ ಸೈಕಲ್ಲು, ಸೈಜುಗಲ್ಲಿನ ಮೆಟ್ಟಿಲು ಸೂಜಿಗಲ್ಲಿನಂತೆ ಸೆಳೆಯುತ್ತವೆ. ತೆರೆದ ಕಿಟಕಿಯೊಳಗೆ ಇಣಿಕಿದರೆ ಗತಕಾಲದ ನೆನಪುಗಳ ನೋಟ. ಕೊನೆಗೂ ಮುಚ್ಚಿದ ಬಾಗಿಲು ಮಾತ್ರ ಭದ್ರ; ಬದುಕು ಶಿಥಿಲ!

—ಪ್ರವೀಣ ಕಾರಡಗಿ

ನೆಳಲು ಬೆಳಕಿನ ಆಟ

ಸ್ಥಿರ ಚಿತ್ರ ಛಾಯಾಗ್ರಹಣ ಇಂದು ಜನಪ್ರಿಯ ಮಾಧ್ಯಮವಾಗಿಲ್ಲ . ಸಾಮಾನ್ಯವಾಗಿ ಇಂದು ಕ್ಯಾಮೆರಾ ಇಟ್ಟುಕೊಂಡಿರುವ ಎಲ್ಲರೂ ವನ್ಯ ಜೀವಿಗಳ ಚಿತ್ರವನ್ನು ಸೆರೆ ಹಿಡಿಯಲು ಬಯಸುತ್ತಾರೆ; ಬಹುಶಃ ಅವುಗಳ ಬಣ್ಣ ಕೋಮಲತೆ ಜೀವಂತಿಕೆಯ ಚಲನೆ ಕಾರಣವಿರಬಹುದು. ಏನೇ ಇರಲಿ, ಈ ಸ್ಥಿರ ಚಿತ್ರದಲ್ಲಿ ಛಾಯಾಗ್ರಹಣದ ಕೌಶಲ್ಯ ಎತ್ತಿ ಹಿಡಿಯುವ ಅನೇಕ ಸಂಗತಿಗಳು ಮೇಳೈಸಿವೆ. ಗಾಜಿನ ಲೋಟವನ್ನು ಬಣ್ಣದಲ್ಲಿ ಕಲಾಕೃತಿಯನ್ನಾಗಿಸಿ, ಆ ಕಲಾಕೃತಿಯನ್ನೇ ಛಾಯಾಗ್ರಹಣದೊಂದಿಗೆ ಮತ್ತೆ ಕಲಾಕೃತಿಯನ್ನಾಗಿಸುವುದು ಸವಾಲಿನ ಸಂಗತಿ. ಇಲ್ಲಿ ಬೆಳಕು ಮತ್ತು ಕತ್ತಲನ್ನು ಹದವಾಗಿ ಬೆರೆಸುವುದರೊಂದಿಗೆ ಮುಖ್ಯ ವಸ್ತುವಿನ ಬಣ್ಣಗಳು ಹಾಗೂ ಅದರ ನೆರಳು ಕೂಡ ಕಲೆಯಾಗಿ ಗಮನ ಸೆಳೆಯುತ್ತಿವೆ. ಮೇಲಿನಿಂದ ಬಿದ್ದ ಬೆಳಕು ಪ್ರತಿಫಲಿಸಿ ಲೋಟದ ಕಂಠದಲ್ಲಿ ಬೇರೆಯದೇ ಆದ ಮಹತ್ವದ ಆಯಾಮವನ್ನು ನೀಡುತ್ತಿದೆ. ಮುಖ್ಯವಸ್ತು ಬೆಳಕಿನಲ್ಲಿದ್ದು ಸುತ್ತಲೂ ಕತ್ತಲು ತಬ್ಬಿದೆ. ಈ ನೆಳಲು ಬೆಳಕಿನಾಟವೇ ಉತ್ತಮ ಸ್ಥಿರ ಛಾಯಾಗ್ರಹಣಕ್ಕೆ ಸಾಕ್ಷಿಯಾದಂತೆ ಈ ಚಿತ್ರವಿದೆ.

—ಮೊನಾಲಿ ಮೊಸಳೆ

ರೇಣುಕಾ ನಿಡಗುಂದಿ

ಹಾಲುಂಡ ತವರೀಗಿ ಏನೆಂದು ಹಾಡಲೆ

July 2018

ಡಾ.ಧರಣಿದೇವಿ ಮಾಲಗತ್ತಿ

ಡುಂಡುಭ ವಿಲಾಪ

July 2018

ಡಾ.ಧರಣಿದೇವಿ ಮಾಲಗತ್ತಿ

‘ಪಾದುಕಾ ಕಿರೀಟಿ’

July 2018

ಎಚ್.ಗೋಪಾಲಕೃಷ್ಣ

ನಮ್ಮಟ್ಟೀಲಿ ಏನಾಯ್ತಂದ್ರ...

July 2018

ಪ್ರೊ.ಜಿ.ಎಚ್.ಹನ್ನೆರಡುಮಠ

ಓಡಿ ಹೋದ ದ್ವೆವಗಳು

June 2018

ಮೂಡ್ನಾಕೂಡು ಚಿನ್ನಸ್ವಾಮಿ

ಸಂಕಟದ ಪ್ರೇಮಿ

June 2018

ಹೇಮಲತಾ ಮೂರ್ತಿ

ವಿಷ ಕುಡಿದ ಮಕ್ಕಳು

June 2018

ಬಾಲಚಂದ್ರ ಬಿ.ಎನ್.

ಕರುನಾಡ ಕದನ

June 2018

ಡಾ.ಮ್ಯಾಥ್ಯೂ ಕೆ.ಎಮ್.

ನಾಗಚಂದ್ರನ ರಾಮಚಂದ್ರ ಚರಿತ ಪುರಾಣಂ

May 2018

ರಾಜು ಹೆಗಡೆ

ತೇಲುವ ಊರಿನ ಕಣ್ಮರೆ!

May 2018

ಎಸ್.ಬಿ.ಜೋಗುರ

ಗರ್ದಿ ಗಮ್ಮತ್ತು

May 2018

ಪ್ರೀತಿ ನಾಗರಾಜ್

ಮನಿಗ್ಯಷ್ಟು ಕ್ವಟ್ಟರಂತೆ?

May 2018

ಪ್ರೊ. ಜಿ. ಎಚ್. ಹನ್ನೆರಡುಮಠ

ಹೂವುಗಳ ನರಕ ಬೆಂಗಳೂರು !

April 2018

ಕೆ. ಸತ್ಯನಾರಾಯಣ

ನಮ್ಮೂರಲ್ಲೇ ಕಳ್ಳರಿದ್ದರು

April 2018

ವೈಲೆಟ್ ಪಿಂಟೊ

ಸ್ವಗತ (ಕವಿತೆ)

April 2018

ಅಮರಜಾ ಹೆಗಡೆ

ಬುದ್ಧನ ನಾಡಿನಲ್ಲಿ...

April 2018

ಹಜರತಅಲಿ ದೇಗಿನಾಳ

ನಮ್ಮೂರು ಲಂಡನ್‍ಹಳ್ಳ!

March 2018

ಡಾ. ಜಾಜಿ ದೇವೇಂದ್ರಪ್ಪ

ಜನ್ನನ ಯಶೋಧರ ಚರಿತೆ

March 2018

ಚಿದಂಬರ ಪಿ. ನಿಂಬರಗಿ

ಶಿರೋಳದ ರೊಟ್ಟಿ ಜಾತ್ರೆ

March 2018

ರಾಜೇಂದ್ರ ಪ್ರಸಾದ್

ರಾಮಮಂದಿರದ ಕನಸು

March 2018

ಗುರುಪ್ರಸಾದ್ ಡಿ. ಎನ್.

ದಿ ಪೋಸ್ಟ್: ಮಾಧ್ಯಮದ ಹೊಸ ಭರವಸೆ

March 2018

ಬಿದರಹಳ್ಳಿ ನರಸಿಂಹಮೂರ್ತಿ

ಗಂಗೆಗನ್ನಡಿಯಲ್ಲಿ ಗಾಲಿಬ್ ಬಿಂಬ

February 2018

ಸಂತೋಷ್ ನಾಯಕ್ ಆರ್.

ಬೂದಿ ಒಳಗಣ ಕೆಂಡ ಚಿಕ್ಕಲ್ಲೂರು ಜಾತ್ರೆ

February 2018

ಕೆ.ಎಲ್.ಚಂದ್ರಶೇಖರ್ ಐಜೂರ್

ಸ್ವರ್ಗದ ಮಕ್ಕಳು

February 2018