2nd May 2018

ನನ್ನ ಕ್ಲಿಕ್

ಚಿತ್ತಾಕರ್ಷಕ

ಇದು ಹಿಮಾಚಲ ಪ್ರದೇಶದ ಸ್ಪಿತಿ ಕಣಿವೆಯಲ್ಲಿರುವ ಧಾಂಕರ್ ಗೊಂಪಾ ಬೌದ್ಧವಿಹಾರ. ಪ್ರಾರ್ಥನೆ ಬಾವುಟಗಳಿಂದ ನಿರ್ಮಿಸಿದ ನೂರು ಮೀಟರ್ ಮೀರಿದ ಮಾಲೆ ಮನಮೋಹಕವಾಗಿದೆ. ಮುನ್ನೂರು ಮೀಟರು ಎತ್ತರದ ಕಡಿದಾದ ಬೆಟ್ಟದಿಂದ ಕಾಣಸಿಗುವ ಸ್ಪಿತಿ ಮತ್ತು ಪಿನ ನದಿಗಳ ಸಂಗಮ ದೃಶ್ಯವಂತೂ ಬೆರಗು ಮೂಡಿಸುತ್ತದೆ. ಇದು ಜಗತ್ತಿನ ಅತ್ಯಂತ ಚಿತ್ತಾಕರ್ಷಕ ತಾಣಗಳಲ್ಲೊಂದು.

—ಮಹಾದೇವ ಡಂಬಳ, ಕೊಪ್ಪಳ

ಪೈ ಆಫ್ ಲಂಡನ್ ಐ

ಮೋಡಕವಿದ ಸಂಜೆಯಲ್ಲಿ ಕ್ಲಿಕ್ಕಿಸಿದ, ‘ಲಂಡನ್ ಐ’ ನ ಒಂದು ಭಾಗದ ಚಿತ್ರ ಇದು. ಸಮಸೂತ್ರತೆ ಮತ್ತು ಪರಿಮಾಣ ಔಚಿತ್ಯದಿಂದ ಮನಸೆಳೆದು ಅಗಾಧತೆಯ ಅರಿವು ಮೂಡಿಸಿದ ಈ ಛಾಯಾಚಿತ್ರ ಜೀವನದ ವರ್ತುಲದಲ್ಲಿನ ಸಂಕೀರ್ಣತೆ ಹಾಗೂ ಜೀವನವನ್ನು ನಿಯಂತ್ರಿಸುವ ಕಾಣದ ಕೈಗಳ ಸೂತ್ರಗಳನ್ನೂ ಪ್ರತಿನಿಧಿಸುತ್ತಿರುವಂತಿದೆ. ಕ್ಯಾಮೆರಾ: ನಿಕಾನ್ 3200ಡಿ, ಮಸೂರ: ನಿಕೋರ್ 18—55 ಎಂ.ಎಂ.

—ಮಂಜುನಾಥ ಡಿ.ಎಸ್., ಬೆಂಗಳೂರು

ಲವ್ ಲಾಕ್!

ವಿದೇಶಿಯರಲ್ಲಿ ಇದೊಂದು ನಂಬಿಕೆ. ತಮ್ಮ ಪ್ರೇಮ ಭದ್ರವಾಗಿರಲಿ, ಶಾಶ್ವತವಾಗಿರಲಿ ಎಂದು ಸೇತುವೆಯ ಸಳಿಗಳಿಗೆ ಕೀಲಿಹಾಕಿ ಸಂಭ್ರಮಿಸುತ್ತಾರೆ. ಕೀಲಿಗಳ ಮೇಲೆ ತಮ್ಮತಮ್ಮ ಹೆಸರುಗಳನ್ನು ಕೆತ್ತಿಸಿರುತ್ತಾರೆ. ಕೀಲಿಕೈಗಳನ್ನು ನದಿನೀರಿಗೆ ಎಸೆಯುತ್ತಾರೆ. ಜರ್ಮನಿಯ ಕೊಲೊನ್ ನಗರದ ಪಕ್ಕ ಹರಿಯುವ ರೈನ್ ನದಿಗೆ ಕಟ್ಟಿದ ಸೇತುವೆ ದೃಶ್ಯ ಇದು.

—ಹ.ಶಿ.ಭೈರನಟ್ಟಿ, ಧಾರವಾಡ

ರೇಣುಕಾ ನಿಡಗುಂದಿ

ಹಾಲುಂಡ ತವರೀಗಿ ಏನೆಂದು ಹಾಡಲೆ

July 2018

ಡಾ.ಧರಣಿದೇವಿ ಮಾಲಗತ್ತಿ

ಡುಂಡುಭ ವಿಲಾಪ

July 2018

ಡಾ.ಧರಣಿದೇವಿ ಮಾಲಗತ್ತಿ

‘ಪಾದುಕಾ ಕಿರೀಟಿ’

July 2018

ಎಚ್.ಗೋಪಾಲಕೃಷ್ಣ

ನಮ್ಮಟ್ಟೀಲಿ ಏನಾಯ್ತಂದ್ರ...

July 2018

ಪ್ರೊ.ಜಿ.ಎಚ್.ಹನ್ನೆರಡುಮಠ

ಓಡಿ ಹೋದ ದ್ವೆವಗಳು

June 2018

ಮೂಡ್ನಾಕೂಡು ಚಿನ್ನಸ್ವಾಮಿ

ಸಂಕಟದ ಪ್ರೇಮಿ

June 2018

ಹೇಮಲತಾ ಮೂರ್ತಿ

ವಿಷ ಕುಡಿದ ಮಕ್ಕಳು

June 2018

ಬಾಲಚಂದ್ರ ಬಿ.ಎನ್.

ಕರುನಾಡ ಕದನ

June 2018

ಡಾ.ಮ್ಯಾಥ್ಯೂ ಕೆ.ಎಮ್.

ನಾಗಚಂದ್ರನ ರಾಮಚಂದ್ರ ಚರಿತ ಪುರಾಣಂ

May 2018

ರಾಜು ಹೆಗಡೆ

ತೇಲುವ ಊರಿನ ಕಣ್ಮರೆ!

May 2018

ಎಸ್.ಬಿ.ಜೋಗುರ

ಗರ್ದಿ ಗಮ್ಮತ್ತು

May 2018

ಪ್ರೀತಿ ನಾಗರಾಜ್

ಮನಿಗ್ಯಷ್ಟು ಕ್ವಟ್ಟರಂತೆ?

May 2018

ಪ್ರೊ. ಜಿ. ಎಚ್. ಹನ್ನೆರಡುಮಠ

ಹೂವುಗಳ ನರಕ ಬೆಂಗಳೂರು !

April 2018

ಕೆ. ಸತ್ಯನಾರಾಯಣ

ನಮ್ಮೂರಲ್ಲೇ ಕಳ್ಳರಿದ್ದರು

April 2018

ವೈಲೆಟ್ ಪಿಂಟೊ

ಸ್ವಗತ (ಕವಿತೆ)

April 2018

ಅಮರಜಾ ಹೆಗಡೆ

ಬುದ್ಧನ ನಾಡಿನಲ್ಲಿ...

April 2018

ಹಜರತಅಲಿ ದೇಗಿನಾಳ

ನಮ್ಮೂರು ಲಂಡನ್‍ಹಳ್ಳ!

March 2018

ಡಾ. ಜಾಜಿ ದೇವೇಂದ್ರಪ್ಪ

ಜನ್ನನ ಯಶೋಧರ ಚರಿತೆ

March 2018

ಚಿದಂಬರ ಪಿ. ನಿಂಬರಗಿ

ಶಿರೋಳದ ರೊಟ್ಟಿ ಜಾತ್ರೆ

March 2018

ರಾಜೇಂದ್ರ ಪ್ರಸಾದ್

ರಾಮಮಂದಿರದ ಕನಸು

March 2018

ಗುರುಪ್ರಸಾದ್ ಡಿ. ಎನ್.

ದಿ ಪೋಸ್ಟ್: ಮಾಧ್ಯಮದ ಹೊಸ ಭರವಸೆ

March 2018

ಬಿದರಹಳ್ಳಿ ನರಸಿಂಹಮೂರ್ತಿ

ಗಂಗೆಗನ್ನಡಿಯಲ್ಲಿ ಗಾಲಿಬ್ ಬಿಂಬ

February 2018

ಸಂತೋಷ್ ನಾಯಕ್ ಆರ್.

ಬೂದಿ ಒಳಗಣ ಕೆಂಡ ಚಿಕ್ಕಲ್ಲೂರು ಜಾತ್ರೆ

February 2018

ಕೆ.ಎಲ್.ಚಂದ್ರಶೇಖರ್ ಐಜೂರ್

ಸ್ವರ್ಗದ ಮಕ್ಕಳು

February 2018