2nd ಮೇ ೨೦೧೮

...ಇದೀಗ ಎರಡು ನಿಮಿಷವಾಯಿತು!

ಆರಿಫ್ ರಾಜಾ

ಅವಳು ನನ್ನ ಬಿಟ್ಟುಹೋಗಿ ಇದೀಗ ಎರಡು ನಿಮಿಷವಾಯಿತು *

ಅವಳದೊಂದು ಕೂದಲೆಳೆಯಿದೆ ನೀಳ ಕಪ್ಪು ಗುಂಗುರು ನನ್ನಬಳಿ

ಹೆರಳರಾಶಿಯಲಾಡಿರಬಹುದಾದ ಬೆರಳ ಗುರುತು ಇಲ್ಲ ಅಲ್ಲುಳಿದಿಲ್ಲ ಮುಡಿಯುತ್ತಿದ್ದ ಕೇದಗೆಯ ಕಂಪೂ

ಅವಳು ನನ್ನ ಬಿಟ್ಟುಹೋಗಿ ಇದೀಗ ಎರಡು ನಿಮಿಷವಾಯಿತು

ನಾನೇ ಮರಳಿಸಬಹುದಾದರೆ ಅಂಚೆಯ ಮೂಲಕ ಅವಳ ವಿಳಾಸಕೆ ಆ ಅದೃಷ್ಟ ರೇಖೆಯನು....

ಈಗ ಏನೂ ಮಾಡಲಾಗದು ಒಂದು ಅಸಂಗತ ಅನುಭವ ನರೆತ ಕೂದಲಿಗೆ ಹೊಂದಿಕೆಯಾಗದು

ಗಾಲಿಬನ ಗಝಲುಗಳ ನಡುವೆ ಬಚ್ಚಿಟ್ಟಿರಬಹುದಾದ ಆ ಕೇಶ ನನಗೆ ನವಿಲು ಗರಿಯಂತೆ

ನಾನೇನಾದರೂ ಬರೆಯಲು ಅಥವಾ ಓದಲು ಹೋದಾಗ ಅಥವಾ ಯಾವಾಗಲಾದರೊಮ್ಮೆ ಗರಿಗೆದರಿ ಹೆರುತ್ತದೆ ನನಗೋಸ್ಕರ ಒಂದು ದಿವ್ಯ ಏಕಾಂತವನು

ಬೆರಳಿಟ್ಟರೆ ಬಸಿರಾಗುವ ಆ ನೀಳ ಕಪ್ಪು ಗುಂಗುರು ಗುಂಗುರು ಮುಂಗುರುಳು

ಅವಳು ನನ್ನ ಬಿಟ್ಟುಹೋಗಿ ಎರಡು ನಿಮಿಷವಾಯಿತು ಅಥವಾ ಎರಡು ಯುಗ..?

ಗೊತ್ತಿಲ್ಲ

ಜ್ಯೋತಿರ್‍ವರ್ಷಗಳಾಚೆ ಕತ್ತಲ ಮೂಲೆಯಲ್ಲೆಲ್ಲೋ ತೊಳಲಾಡುತ್ತಿರುವ ಗ್ರಹ ತಾರೆ ನಿಹಾರಿಕೆಗಳ ಬಣ್ಣ ಬೆಳಕು ಹೃದಯ ಬಡಿತ

ಕ್ಷಣಮಾತ್ರದಲಿ ಅಳೆದು ಬಿಸಾಡುವ ಈ ಬುದ್ಧಿವಂತ ತನ್ನ ಪ್ರೀತಿಯ ಮುಂಗುರುಳಿನ ಅಂತರವ ಅಳೆಯಲಾರ!

* ಶ್ರೀಲಂಕಾದ ತಮಿಳು ಕವಿತೆಯೊಂದರ ಸಾಲು

ಡಾ.ಜಗದೀಶ ಕೆರೆನಳ್ಳಿ

ಜನ್ನನ ಯಶೋಧರ ಚರಿತೆಯಲ್ಲಿ ಪರಿಸರ ವರ್ಣನೆ

ಜುಲೈ ೨೦೧೮

ರೇಣುಕಾ ನಿಡಗುಂದಿ

ಹಾಲುಂಡ ತವರೀಗಿ ಏನೆಂದು ಹಾಡಲೆ

ಜುಲೈ ೨೦೧೮

ನನ್ನ ಕ್ಲಿಕ್

ಜುಲೈ ೨೦೧೮

ಡಾ.ಧರಣಿದೇವಿ ಮಾಲಗತ್ತಿ

ಡುಂಡುಭ ವಿಲಾಪ

ಜುಲೈ ೨೦೧೮

ಡಾ.ಧರಣಿದೇವಿ ಮಾಲಗತ್ತಿ

‘ಪಾದುಕಾ ಕಿರೀಟಿ’

ಜುಲೈ ೨೦೧೮

ಮಂಜುನಾಥ್ ಲತಾ

ಕನ್ನಡ ಸಿನಿಮಾ: ಹೊಸ ಹರಿವು, ಅರಿವು

ಜುಲೈ ೨೦೧೮

ಎಚ್.ಗೋಪಾಲಕೃಷ್ಣ

ನಮ್ಮಟ್ಟೀಲಿ ಏನಾಯ್ತಂದ್ರ...

ಜುಲೈ ೨೦೧೮

ಡಾ.ವಿನಯಾ ಒಕ್ಕುಂದ

ಲಕ್ಷ್ಮೀಶನ ಜೈಮಿನಿ ಭಾರತ ಸೀತಾ ಪರಿತ್ಯಾಗ

ಜೂನ್ ೨೦೧೮

ಪ್ರೊ.ಜಿ.ಎಚ್.ಹನ್ನೆರಡುಮಠ

ಓಡಿ ಹೋದ ದ್ವೆವಗಳು

ಜೂನ್ ೨೦೧೮

ನನ್ನ ಕ್ಲಿಕ್

ಜೂನ್ ೨೦೧೮

ಮೂಡ್ನಾಕೂಡು ಚಿನ್ನಸ್ವಾಮಿ

ಸಂಕಟದ ಪ್ರೇಮಿ

ಜೂನ್ ೨೦೧೮

ಹೇಮಲತಾ ಮೂರ್ತಿ

ವಿಷ ಕುಡಿದ ಮಕ್ಕಳು

ಜೂನ್ ೨೦೧೮

ಮ.ಶ್ರೀ.ಮುರಳಿ ಕೃಷ್ಣ

ಸಂಬಂಧಗಳ ನವಿರು ನಿರೂಪಣೆ ದಿ ಕೇಕ್‍ಮೇಕರ್

ಜೂನ್ ೨೦೧೮

ಬಾಲಚಂದ್ರ ಬಿ.ಎನ್.

ಕರುನಾಡ ಕದನ

ಜೂನ್ ೨೦೧೮

ಡಾ.ಮ್ಯಾಥ್ಯೂ ಕೆ.ಎಮ್.

ನಾಗಚಂದ್ರನ ರಾಮಚಂದ್ರ ಚರಿತ ಪುರಾಣಂ

ಮೇ ೨೦೧೮

ಆರಿಫ್ ರಾಜಾ

...ಇದೀಗ ಎರಡು ನಿಮಿಷವಾಯಿತು!

ಮೇ ೨೦೧೮

ರಾಜು ಹೆಗಡೆ

ತೇಲುವ ಊರಿನ ಕಣ್ಮರೆ!

ಮೇ ೨೦೧೮

ನನ್ನ ಕ್ಲಿಕ್

ಮೇ ೨೦೧೮

ಎಸ್.ಬಿ.ಜೋಗುರ

ಗರ್ದಿ ಗಮ್ಮತ್ತು

ಮೇ ೨೦೧೮

ಪ್ರಸಾದ್ ನಾಯ್ಕ್

ಕ್ವೀನ್ ಆಫ್ ಕಟ್ವೆ ಕೊಂಪೆಯಲ್ಲರಳಿದ ಕಮಲ

ಮೇ ೨೦೧೮

ಪ್ರೀತಿ ನಾಗರಾಜ್

ಮನಿಗ್ಯಷ್ಟು ಕ್ವಟ್ಟರಂತೆ?

ಮೇ ೨೦೧೮

ಪ್ರೊ. ಜಿ. ಎಚ್. ಹನ್ನೆರಡುಮಠ

ಹೂವುಗಳ ನರಕ ಬೆಂಗಳೂರು !

ಎಪ್ರಿಲ್ ೨೦೧೮

ಉಮಾ ಎಚ್. ಎಂ.

ರಾಘವಾಂಕನ ‘ಹರಿಶ್ಚಂದ್ರ ಕಾವ್ಯ’

ಎಪ್ರಿಲ್ ೨೦೧೮

ಕೆ. ಸತ್ಯನಾರಾಯಣ

ನಮ್ಮೂರಲ್ಲೇ ಕಳ್ಳರಿದ್ದರು

ಎಪ್ರಿಲ್ ೨೦೧೮

ವೈಲೆಟ್ ಪಿಂಟೊ

ಸ್ವಗತ (ಕವಿತೆ)

ಎಪ್ರಿಲ್ ೨೦೧೮

ಅಮರಜಾ ಹೆಗಡೆ

ಬುದ್ಧನ ನಾಡಿನಲ್ಲಿ...

ಎಪ್ರಿಲ್ ೨೦೧೮

ಹಜರತಅಲಿ ದೇಗಿನಾಳ

ನಮ್ಮೂರು ಲಂಡನ್‍ಹಳ್ಳ!

ಮಾರ್ಚ್ ೨೦೧೮

ನನ್ನ ಕ್ಲಿಕ್

ಮಾರ್ಚ್ ೨೦೧೮

ಡಾ. ಜಾಜಿ ದೇವೇಂದ್ರಪ್ಪ

ಜನ್ನನ ಯಶೋಧರ ಚರಿತೆ

ಮಾರ್ಚ್ ೨೦೧೮

ಚಿದಂಬರ ಪಿ. ನಿಂಬರಗಿ

ಶಿರೋಳದ ರೊಟ್ಟಿ ಜಾತ್ರೆ

ಮಾರ್ಚ್ ೨೦೧೮

ರಾಜೇಂದ್ರ ಪ್ರಸಾದ್

ರಾಮಮಂದಿರದ ಕನಸು

ಮಾರ್ಚ್ ೨೦೧೮

ಗುರುಪ್ರಸಾದ್ ಡಿ. ಎನ್.

ದಿ ಪೋಸ್ಟ್: ಮಾಧ್ಯಮದ ಹೊಸ ಭರವಸೆ

ಮಾರ್ಚ್ ೨೦೧೮

ಸಾಬೂನು ಚಾಲಿತ ಬೋಟ್

ಮಾರ್ಚ್ ೨೦೧೮

ಬಿದರಹಳ್ಳಿ ನರಸಿಂಹಮೂರ್ತಿ

ಗಂಗೆಗನ್ನಡಿಯಲ್ಲಿ ಗಾಲಿಬ್ ಬಿಂಬ

ಫೆಬ್ರವರಿ ೨೦೧೮

ನನ್ನ ಕ್ಲಿಕ್

ಫೆಬ್ರವರಿ ೨೦೧೮

ಕಟ್ಟ ಕಡೆಯ ಗೆರೆಯ ಮೇಲೆ

ಫೆಬ್ರವರಿ ೨೦೧೮

ಸಂತೋಷ್ ನಾಯಕ್ ಆರ್.

ಬೂದಿ ಒಳಗಣ ಕೆಂಡ ಚಿಕ್ಕಲ್ಲೂರು ಜಾತ್ರೆ

ಫೆಬ್ರವರಿ ೨೦೧೮

ಕೆ.ಎಲ್.ಚಂದ್ರಶೇಖರ್ ಐಜೂರ್

ಸ್ವರ್ಗದ ಮಕ್ಕಳು

ಫೆಬ್ರವರಿ ೨೦೧೮

ಬಣ್ಣ ಬದಲಿಸುವ ಹೂವು

ಫೆಬ್ರವರಿ ೨೦೧೮