2nd March 2018

ಸಾಬೂನು ಚಾಲಿತ ಬೋಟ್

ನೀರಲ್ಲಿ ಬೋಟ್ ಓಡುವುದನ್ನು ನೋಡುವುದೇ ಚಂದ. ಆ ಚಂದವನ್ನು ಮನೆಯೊಳಗೇ ಕೂತು ನೋಡಿ ಖುಷಿಪಡುವುದಕ್ಕೆ ನೆರವಾಗಬಲ್ಲ ಅತಿ ಸರಳ ಪ್ರಯೋಗವೊಂದಿದೆ.

ಏನೇನು ಬೇಕು

ಪುಟ್ಟದೊಂದು ಕಾರ್ಡ್‌ಬೊರ್ಡು ತುಣುಕು, ನೀರು ತುಂಬಿದ ಟ್ರೇ, ಪಾತ್ರೆ ತೊಳೆಯಲು ಬಳಸುವ ಲಿಕ್ವಿಡ್ ಸೋಪ್, ಹಲ್ಲುಕಡ್ಡಿ .

ಮಾಡಬೇಕಿರೋದು ಇಷ್ಟೇ...

ಕಾರ್ಡ್‌ಬೋರ್ಡ್ ಅನ್ನು ಚಿತ್ರದಲ್ಲಿ ತೋರಿಸುವಂತೆ ಬೋಟ್ ಆಕಾರಕ್ಕೆ ಕತ್ತರಿಸಿಕೊಳ್ಳಬೇಕು. ಎರಡು ಅಂಗುಲದಷ್ಟು ಉದ್ದವಿದ್ದರೆ ಸಾಕು. ಅದರ ಹಿಂಭಾಗದಲ್ಲಿ ತ್ರಿಕೋನಾಕಾರದಲ್ಲಿ ಕಚ್ಚುಮಾಡಿರಬೇಕು. ಲಿಕ್ವಿಡ್ ಸೋಪನ್ನು ಹಲ್ಲುಕಡ್ಡಿಯಲ್ಲಿ ತೆಗೆದುಕೊಂಡು ಆ ಕಚ್ಚಿಗೆ ಹಚ್ಚಬೇಕು. ಈಗ ಬೋಟ್ ಸಿದ್ಧ. ಅದನ್ನೀಗ ಹುಷಾರಾಗಿ ಟ್ರೇಯಲ್ಲಿರುವ ನೀರಿನ ಮೇಲ್ಮೈ ಮೇಲೆ ಇಡಿ. ಬೋಟ್ ಒಮ್ಮೆಲೇ ನೀರಿನ ಮೇಲೆ ಓಡಲು ಶುರುಮಾಡುತ್ತದೆ. ಹಲವು ಸೆಕೆಂಡುಗಳ ಕಾಲ ಈ ಮ್ಯಾಜಿಕ್ ನಡೆಯುತ್ತದೆ. ಮತ್ತೊಮ್ಮೆ ಇದೇ ಮ್ಯಾಜಿಕ್ ನೋಡಬೇಕೆಂದರೆ ಟ್ರೇನಲ್ಲಿರುವ ನೀರು ಬದಲಿಸುವುದು ಅಗತ್ಯ.

ಇಲ್ಲಿ ನಡೆಯೋದು ಏನು?

ಸಾಬೂನಿಗೆ ದ್ರವದ ಮೇಲ್ಮೈ ಒತ್ತಡ ತಗ್ಗಿಸುವ ಗುಣವಿದೆ. ಹೀಗಾಗಿ, ಸೋಪ್ ಅಂಟಿಸಿದ ಕಾರ್ಡ್‌ಬೋರ್ಡ್ ಬೋಟ್ ಅನ್ನು ನೀರಿನ ಮೇಲೆ ಇಡುತ್ತಿದ್ದಂತೆ ನೀರಿನ ಮೇಲ್ಮೈ ಒತ್ತಡ ತಗ್ಗುತ್ತದೆ. ಹಗುರವಾಗಿರುವ ಬೋಟ್ ನೀರಿರುವಷ್ಟೂ ಜಾಗದಲ್ಲಿ ಓಡಲು ಅಗತ್ಯವಾದ ಶಕ್ತಿಯು ಅಲ್ಲಿ ಉಂಟಾಗುತ್ತದೆ.

ರೇಣುಕಾ ನಿಡಗುಂದಿ

ಹಾಲುಂಡ ತವರೀಗಿ ಏನೆಂದು ಹಾಡಲೆ

July 2018

ಡಾ.ಧರಣಿದೇವಿ ಮಾಲಗತ್ತಿ

ಡುಂಡುಭ ವಿಲಾಪ

July 2018

ಡಾ.ಧರಣಿದೇವಿ ಮಾಲಗತ್ತಿ

‘ಪಾದುಕಾ ಕಿರೀಟಿ’

July 2018

ಎಚ್.ಗೋಪಾಲಕೃಷ್ಣ

ನಮ್ಮಟ್ಟೀಲಿ ಏನಾಯ್ತಂದ್ರ...

July 2018

ಪ್ರೊ.ಜಿ.ಎಚ್.ಹನ್ನೆರಡುಮಠ

ಓಡಿ ಹೋದ ದ್ವೆವಗಳು

June 2018

ಮೂಡ್ನಾಕೂಡು ಚಿನ್ನಸ್ವಾಮಿ

ಸಂಕಟದ ಪ್ರೇಮಿ

June 2018

ಹೇಮಲತಾ ಮೂರ್ತಿ

ವಿಷ ಕುಡಿದ ಮಕ್ಕಳು

June 2018

ಬಾಲಚಂದ್ರ ಬಿ.ಎನ್.

ಕರುನಾಡ ಕದನ

June 2018

ಡಾ.ಮ್ಯಾಥ್ಯೂ ಕೆ.ಎಮ್.

ನಾಗಚಂದ್ರನ ರಾಮಚಂದ್ರ ಚರಿತ ಪುರಾಣಂ

May 2018

ರಾಜು ಹೆಗಡೆ

ತೇಲುವ ಊರಿನ ಕಣ್ಮರೆ!

May 2018

ಎಸ್.ಬಿ.ಜೋಗುರ

ಗರ್ದಿ ಗಮ್ಮತ್ತು

May 2018

ಪ್ರೀತಿ ನಾಗರಾಜ್

ಮನಿಗ್ಯಷ್ಟು ಕ್ವಟ್ಟರಂತೆ?

May 2018

ಪ್ರೊ. ಜಿ. ಎಚ್. ಹನ್ನೆರಡುಮಠ

ಹೂವುಗಳ ನರಕ ಬೆಂಗಳೂರು !

April 2018

ಕೆ. ಸತ್ಯನಾರಾಯಣ

ನಮ್ಮೂರಲ್ಲೇ ಕಳ್ಳರಿದ್ದರು

April 2018

ವೈಲೆಟ್ ಪಿಂಟೊ

ಸ್ವಗತ (ಕವಿತೆ)

April 2018

ಅಮರಜಾ ಹೆಗಡೆ

ಬುದ್ಧನ ನಾಡಿನಲ್ಲಿ...

April 2018

ಹಜರತಅಲಿ ದೇಗಿನಾಳ

ನಮ್ಮೂರು ಲಂಡನ್‍ಹಳ್ಳ!

March 2018

ಡಾ. ಜಾಜಿ ದೇವೇಂದ್ರಪ್ಪ

ಜನ್ನನ ಯಶೋಧರ ಚರಿತೆ

March 2018

ಚಿದಂಬರ ಪಿ. ನಿಂಬರಗಿ

ಶಿರೋಳದ ರೊಟ್ಟಿ ಜಾತ್ರೆ

March 2018

ರಾಜೇಂದ್ರ ಪ್ರಸಾದ್

ರಾಮಮಂದಿರದ ಕನಸು

March 2018

ಗುರುಪ್ರಸಾದ್ ಡಿ. ಎನ್.

ದಿ ಪೋಸ್ಟ್: ಮಾಧ್ಯಮದ ಹೊಸ ಭರವಸೆ

March 2018

ಬಿದರಹಳ್ಳಿ ನರಸಿಂಹಮೂರ್ತಿ

ಗಂಗೆಗನ್ನಡಿಯಲ್ಲಿ ಗಾಲಿಬ್ ಬಿಂಬ

February 2018

ಸಂತೋಷ್ ನಾಯಕ್ ಆರ್.

ಬೂದಿ ಒಳಗಣ ಕೆಂಡ ಚಿಕ್ಕಲ್ಲೂರು ಜಾತ್ರೆ

February 2018

ಕೆ.ಎಲ್.ಚಂದ್ರಶೇಖರ್ ಐಜೂರ್

ಸ್ವರ್ಗದ ಮಕ್ಕಳು

February 2018