2nd ಮಾರ್ಚ್ ೨೦೧೮

ನನ್ನ ಕ್ಲಿಕ್

ರಾಯಭಾರಿ

—ಗೌರೀಶ್ ಕಪನಿ

ಹಿಮಾಚಲಿಗಳು, ಅವರ ಜೀವನ, ಉಡುಗೆ—ತೊಡುಗೆ ಕೂಡ ಹಿಮಾಚಲ ಪ್ರದೇಶದಷ್ಟೇ ಸುಂದರ. ಹಿಮಾಚಲಿಗಳು ತುಂಬಾ ಶಾಂತ, ಹಸನ್ಮುಖಿ, ಪ್ರೀತಿವಿಶ್ವಾಸದ, ಯಾವಾಗಲೂ ಸಹಾಯಹಸ್ತ ಚಾಚುವ ಜನರು. ಬಹುಶಃ ಆ ಕಾರಣದಿಂದಾಗಿಯೇ ಹಿಮಾಚಲದ ಚೆಲುವು ದುಪ್ಪಟ್ಟಾಗಿದೆ. ನಮ್ಮ ಪ್ರವಾಸದ ಹಾದಿಯಲ್ಲಿ ಸಿಕ್ಕ ಈ ಅಜ್ಜಿ—ಮೊಮ್ಮಗು, ಆಕೆಯ ನಗು ಇಡೀ ಹಿಮಾಚಲದ ಸಾಂಸ್ಕೃತಿಕ ರಾಯಭಾರಿಯಾಗುತ್ತದೆ. ಎರಡು ತಲೆಮಾರಿನ ಸೇತುವೆಯನ್ನು ಮತ್ತು ಸಾಂಸ್ಕೃತಿಕ ಹರಿವನ್ನು ದಾಖಲಿಸುವ ಈ ಚಿತ್ರ, ಗಾಢ ಕಪ್ಪು ಹಿನ್ನೆಲೆಯಲ್ಲಿ ವಸ್ತುವನ್ನಷ್ಟೇ ಹಿಡಿದುಕೊಡುವಲ್ಲಿ ಹಾಗೂ ಕೇಂದ್ರೀಕರಿಸುವಲ್ಲಿ ಸಫಲವಾಗಿದೆ. ಸರಳ ಸಂಯೋಜನೆ, ಸರಳ ಬೆಳಕು ಮತ್ತು ಅಜ್ಜಿ ನಗು ಈ ಚಿತ್ರವನ್ನು ವಿಶೇಷವಾಗಿಸುತ್ತದೆ.

ಬಳಸಿದ ಕ್ಯಾಮೆರಾ — ನಿಕಾನ್ 800ಇ, 70—200 ಲೆನ್ಸ್.

ಚಿಗುರು ಜುಟ್ಟು

—ಡಿ.ಪಾಲಾಕ್ಷಯ್ಯ

ಇದು ಯಾವ ಪಕ್ಷಿ ಎಂದು ತಲೆಕೆರೆದುಕೊಳ್ಳಬೇಡಿ. ಪಕ್ಷಿಮರಿಯ ತಲೆಯ ಮೇಲೊಂದು ಜುಟ್ಟು ಚಿಗುರುತ್ತಿರುವುದನ್ನು ಗಮನಿಸಿ. ಹೌದು, ಇದು ರೆಕ್ಕೆಯಾಸರೆಯಲ್ಲಿ ನಿಂತು ಕ್ಯಾಮೆರಾ ದಿಟ್ಟಿಸುತ್ತಿರುವ ನವಿಲು ಮರಿ; ತಾಯಿಯೊಂದಿಗೆ ಹುಳುಹುಪ್ಪಡಿ ಅರಸುತ್ತ ಮರದ ಕೊಂಬೆಯೇರಿ ಕುಳಿತಿತ್ತು. ನನ್ನ ಕೈಯಲ್ಲಿದ್ದ ಕೆನಾನ್ ಡಿ.ಎಸ್.ಆರ್. 5ಡಿ ಕ್ಯಾಮೆರಾ ತಡಮಾಡಲಿಲ್ಲ. 2018ರ ಜನೆವರಿ 5ನೇ ತಾರೀಖು ಮೈಸೂರಿನ ಕಾರಂಜಿ ಕರೆ ಬಳಿ ಸೆರೆಸಿಕ್ಕ ಚಿತ್ರವಿದು.

ಸಿಂಪಿಗ ಹಕ್ಕಿ

—ಪರಮೇಶ್ವರ ಗುರುಸ್ವಾಮಿ

ಎರಡು ದಶಕಗಳಿಗೂ ಹೆಚ್ಚು ದಿನಗಳ ನಂತರ ನಾನು ಹಿಡಿದ ಸ್ಟಿಲ್ ಕ್ಯಾಮೆರಾಕ್ಕೆ ಸಿಕ್ಕ ಅಂಗೈ ಅಗಲದ ಈ ಸಿಂಪಿಗ ನನ್ನ ಅಚ್ಚುಮೆಚ್ಚಿನ ಸೆರೆಗಳಲ್ಲಿ ಒಂದು. ಆಕರ್ಷಕವಾದ ಇದರ ಮೈಬಣ್ಣ, ಸುಂದರವಾದ ಕಣ್ಣು, ಆ ಕಣ್ಣಿನಲ್ಲಿ ಕಂಡು ಬರುತ್ತಿರುವ ಮುಗ್ಧತೆ ಈಗಲೂ ನನ್ನನ್ನು ಮರುಳು ಮಾಡುತ್ತದೆ. (ಸಿಂಪಿಗ/ದರ್ಜಿ ಹಕ್ಕಿ 13 ಸೆಂಟಿ ಮೀಟರ್, ಯಲಹಂಕ, 18.08.2014 ಎಫ್ : 6.5, ಶಟರ್ : 1/100, ಎಫ್ ಲೆಂಗ್ತ್ : 258 ಎಂ.ಎಂ., ಅಪರ್ಚರ್ : 3.5, ಐಎಸ್‍ಒ : 400, ಕ್ಯಾಮೆರಾ :ನೈಕಾನ್ ಪಿ600)

ಡಾ.ಜಗದೀಶ ಕೆರೆನಳ್ಳಿ

ಜನ್ನನ ಯಶೋಧರ ಚರಿತೆಯಲ್ಲಿ ಪರಿಸರ ವರ್ಣನೆ

ಜುಲೈ ೨೦೧೮

ರೇಣುಕಾ ನಿಡಗುಂದಿ

ಹಾಲುಂಡ ತವರೀಗಿ ಏನೆಂದು ಹಾಡಲೆ

ಜುಲೈ ೨೦೧೮

ನನ್ನ ಕ್ಲಿಕ್

ಜುಲೈ ೨೦೧೮

ಡಾ.ಧರಣಿದೇವಿ ಮಾಲಗತ್ತಿ

ಡುಂಡುಭ ವಿಲಾಪ

ಜುಲೈ ೨೦೧೮

ಡಾ.ಧರಣಿದೇವಿ ಮಾಲಗತ್ತಿ

‘ಪಾದುಕಾ ಕಿರೀಟಿ’

ಜುಲೈ ೨೦೧೮

ಮಂಜುನಾಥ್ ಲತಾ

ಕನ್ನಡ ಸಿನಿಮಾ: ಹೊಸ ಹರಿವು, ಅರಿವು

ಜುಲೈ ೨೦೧೮

ಎಚ್.ಗೋಪಾಲಕೃಷ್ಣ

ನಮ್ಮಟ್ಟೀಲಿ ಏನಾಯ್ತಂದ್ರ...

ಜುಲೈ ೨೦೧೮

ಡಾ.ವಿನಯಾ ಒಕ್ಕುಂದ

ಲಕ್ಷ್ಮೀಶನ ಜೈಮಿನಿ ಭಾರತ ಸೀತಾ ಪರಿತ್ಯಾಗ

ಜೂನ್ ೨೦೧೮

ಪ್ರೊ.ಜಿ.ಎಚ್.ಹನ್ನೆರಡುಮಠ

ಓಡಿ ಹೋದ ದ್ವೆವಗಳು

ಜೂನ್ ೨೦೧೮

ನನ್ನ ಕ್ಲಿಕ್

ಜೂನ್ ೨೦೧೮

ಮೂಡ್ನಾಕೂಡು ಚಿನ್ನಸ್ವಾಮಿ

ಸಂಕಟದ ಪ್ರೇಮಿ

ಜೂನ್ ೨೦೧೮

ಹೇಮಲತಾ ಮೂರ್ತಿ

ವಿಷ ಕುಡಿದ ಮಕ್ಕಳು

ಜೂನ್ ೨೦೧೮

ಮ.ಶ್ರೀ.ಮುರಳಿ ಕೃಷ್ಣ

ಸಂಬಂಧಗಳ ನವಿರು ನಿರೂಪಣೆ ದಿ ಕೇಕ್‍ಮೇಕರ್

ಜೂನ್ ೨೦೧೮

ಬಾಲಚಂದ್ರ ಬಿ.ಎನ್.

ಕರುನಾಡ ಕದನ

ಜೂನ್ ೨೦೧೮

ಡಾ.ಮ್ಯಾಥ್ಯೂ ಕೆ.ಎಮ್.

ನಾಗಚಂದ್ರನ ರಾಮಚಂದ್ರ ಚರಿತ ಪುರಾಣಂ

ಮೇ ೨೦೧೮

ಆರಿಫ್ ರಾಜಾ

...ಇದೀಗ ಎರಡು ನಿಮಿಷವಾಯಿತು!

ಮೇ ೨೦೧೮

ರಾಜು ಹೆಗಡೆ

ತೇಲುವ ಊರಿನ ಕಣ್ಮರೆ!

ಮೇ ೨೦೧೮

ನನ್ನ ಕ್ಲಿಕ್

ಮೇ ೨೦೧೮

ಎಸ್.ಬಿ.ಜೋಗುರ

ಗರ್ದಿ ಗಮ್ಮತ್ತು

ಮೇ ೨೦೧೮

ಪ್ರಸಾದ್ ನಾಯ್ಕ್

ಕ್ವೀನ್ ಆಫ್ ಕಟ್ವೆ ಕೊಂಪೆಯಲ್ಲರಳಿದ ಕಮಲ

ಮೇ ೨೦೧೮

ಪ್ರೀತಿ ನಾಗರಾಜ್

ಮನಿಗ್ಯಷ್ಟು ಕ್ವಟ್ಟರಂತೆ?

ಮೇ ೨೦೧೮

ಪ್ರೊ. ಜಿ. ಎಚ್. ಹನ್ನೆರಡುಮಠ

ಹೂವುಗಳ ನರಕ ಬೆಂಗಳೂರು !

ಎಪ್ರಿಲ್ ೨೦೧೮

ಉಮಾ ಎಚ್. ಎಂ.

ರಾಘವಾಂಕನ ‘ಹರಿಶ್ಚಂದ್ರ ಕಾವ್ಯ’

ಎಪ್ರಿಲ್ ೨೦೧೮

ಕೆ. ಸತ್ಯನಾರಾಯಣ

ನಮ್ಮೂರಲ್ಲೇ ಕಳ್ಳರಿದ್ದರು

ಎಪ್ರಿಲ್ ೨೦೧೮

ವೈಲೆಟ್ ಪಿಂಟೊ

ಸ್ವಗತ (ಕವಿತೆ)

ಎಪ್ರಿಲ್ ೨೦೧೮

ಅಮರಜಾ ಹೆಗಡೆ

ಬುದ್ಧನ ನಾಡಿನಲ್ಲಿ...

ಎಪ್ರಿಲ್ ೨೦೧೮

ಹಜರತಅಲಿ ದೇಗಿನಾಳ

ನಮ್ಮೂರು ಲಂಡನ್‍ಹಳ್ಳ!

ಮಾರ್ಚ್ ೨೦೧೮

ನನ್ನ ಕ್ಲಿಕ್

ಮಾರ್ಚ್ ೨೦೧೮

ಡಾ. ಜಾಜಿ ದೇವೇಂದ್ರಪ್ಪ

ಜನ್ನನ ಯಶೋಧರ ಚರಿತೆ

ಮಾರ್ಚ್ ೨೦೧೮

ಚಿದಂಬರ ಪಿ. ನಿಂಬರಗಿ

ಶಿರೋಳದ ರೊಟ್ಟಿ ಜಾತ್ರೆ

ಮಾರ್ಚ್ ೨೦೧೮

ರಾಜೇಂದ್ರ ಪ್ರಸಾದ್

ರಾಮಮಂದಿರದ ಕನಸು

ಮಾರ್ಚ್ ೨೦೧೮

ಗುರುಪ್ರಸಾದ್ ಡಿ. ಎನ್.

ದಿ ಪೋಸ್ಟ್: ಮಾಧ್ಯಮದ ಹೊಸ ಭರವಸೆ

ಮಾರ್ಚ್ ೨೦೧೮

ಸಾಬೂನು ಚಾಲಿತ ಬೋಟ್

ಮಾರ್ಚ್ ೨೦೧೮

ಬಿದರಹಳ್ಳಿ ನರಸಿಂಹಮೂರ್ತಿ

ಗಂಗೆಗನ್ನಡಿಯಲ್ಲಿ ಗಾಲಿಬ್ ಬಿಂಬ

ಫೆಬ್ರವರಿ ೨೦೧೮

ನನ್ನ ಕ್ಲಿಕ್

ಫೆಬ್ರವರಿ ೨೦೧೮

ಕಟ್ಟ ಕಡೆಯ ಗೆರೆಯ ಮೇಲೆ

ಫೆಬ್ರವರಿ ೨೦೧೮

ಸಂತೋಷ್ ನಾಯಕ್ ಆರ್.

ಬೂದಿ ಒಳಗಣ ಕೆಂಡ ಚಿಕ್ಕಲ್ಲೂರು ಜಾತ್ರೆ

ಫೆಬ್ರವರಿ ೨೦೧೮

ಕೆ.ಎಲ್.ಚಂದ್ರಶೇಖರ್ ಐಜೂರ್

ಸ್ವರ್ಗದ ಮಕ್ಕಳು

ಫೆಬ್ರವರಿ ೨೦೧೮

ಬಣ್ಣ ಬದಲಿಸುವ ಹೂವು

ಫೆಬ್ರವರಿ ೨೦೧೮