2nd ಮಾರ್ಚ್ ೨೦೧೮

‘ಆಸ್ಟ್ರೇಲಿಯಾ ಗ್ರೂಪ್’ ಪಟ್ಟಿಗೆ ಭಾರತ

2018ರ ಜನವರಿ 19ರಂದು ಗ್ರೂಪ್’ಗೆ ಔಚಿತ್ಯಪೂರ್ಣವಾಗಿ ಸದಸ್ಯತ್ವ ಪಡೆದಿದೆ. 1985ರಲ್ಲಿ ಇರಾಕ್ ತನ್ನ ಪ್ರಜೆಗಳ ಮೇಲೆಯೇ ರಾಸಾಯನಿಕ ಅಸ್ತ್ರ ಪ್ರಯೋಗಿಸಿದ ನಂತರ ಶುರುವಾದ ಈ ಸಂಘಟನೆಯಲ್ಲಿ ಯೂರೋಪ್ ಒಕ್ಕೂಟದ ಎಲ್ಲಾ ರಾಷ್ಟ್ರಗಳೂ ಸೇರಿದಂತೆ ಈಗಾಗಲೇ 43 ಸದಸ್ಯ ರಾಷ್ಟ್ರಗಳಿವೆ. ಪರಸ್ಪರ ಮಾಹಿತಿ ವಿನಿಮಯ ಹಾಗೂ ಸಹಕಾರದೊಡನೆ ವಿಶ್ವದೆಲ್ಲೆಡೆ ರಾಸಾಯನಿಕ ಹಾಗೂ ಜೈವಿಕ ಅಸ್ತ್ರಗಳ ತಯಾರಿಕೆಗೆ ಬೇಕಾದ ವಸ್ತುಗಳ ಆಮದು ಮತ್ತು ರಫ್ತನ್ನು ಪ್ರತಿಬಂಧಿಸುವುದು ಈ ಗುಂಪಿನ ಉದ್ದೇಶವಾಗಿದೆ.

ಈ `ಆಸ್ಟ್ರೇಲಿಯಾ ಗ್ರೂಪ್’ ಸದಸ್ಯತ್ವದೊಂದಿಗೆ ಭಾರತವು ಕ್ಷಿಪಣಿ ತಂತ್ರಜ್ಞಾನ ಪ್ರಸರಣ ವಿರೋಧಿ `ಮಿಸೈಲ್ ಟೆಕ್ನಾಲಜಿ ಕಂಟ್ರೋಲ್ ರೆಜೀಮ್’ ಮತ್ತು ಪಾರಂಪರಿಕ ಶಸ್ತ್ರ ರಫ್ತು ವಿರೋಧಿ `ವಾಸ್ಸೆನಾರ್ ಅರೇಂಜ್‍ಮೆಂಟ್’ಗಳ ಸದಸ್ಯತ್ವ ಪಡೆದ ಏಷ್ಯಾದ ಅಗ್ರ ದೇಶವಾಗಿದೆ. ಇದರೊಂದಿಗೆ ಚೀನಾ ದೇಶದ ವಿರೋಧವನ್ನು ಮಣಿಸಿ ಭಾರತವು `ನ್ಯೂಕ್ಲಿಯರ್ ಸಪ್ಲೈಯರ್ಸ್ ಗ್ರೂಪ್’(ಎನ್‍ಎಸ್‍ಜಿ)ಯ ಸದಸ್ಯತ್ವ ಪಡೆಯುವ ಸಾಧ್ಯತೆಗಳು ಹೆಚ್ಚಾಗಿವೆ.

ಸಂಜೋತಾ ಪುರೋಹಿತ್

ಮಕ್ಕಳ ಶಿಕ್ಷಣದ ಹೊರೆ

ಜುಲೈ ೨೦೧೮

ಇಮಾಮ್ ಗೋಡೆಕಾರ

ಒಂದು ಆನ್‍ಲೈನ್ ಕ್ರಾಂತಿ ಫ್ಲಿಪ್‍ಕಾರ್ಟ್

ಜೂನ್ ೨೦೧೮

ಭಾರತೀ ಮೈಸೂರು

ಜಪಾನ್ ಗಾತ್ರದಲ್ಲಿ ಮಾತ್ರ ಕರ್ನಾಟಕ!

ಜೂನ್ ೨೦೧೮

ಪ್ರೊ. ಕ್ರಿಸ್ಟೋಫರ್ ಚೆಕೂರಿ

ಡೊನಾಲ್ಡ್ ಟ್ರಂಪ್ ಮತ್ತು ಅಮೆರಿಕಾದ ವರ್ಣೀಯ ರಾಜಕಾರಣ

ಎಪ್ರಿಲ್ ೨೦೧೮

ತಾಳಗುಂದ ಶಾಸನ

ಎಪ್ರಿಲ್ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಯಂತ್ರ ನೋಡಿರಣ್ಣ, ದೇಹದ ತಂತ್ರ ಕಾಣಿರಣ್ಣ!

ಎಪ್ರಿಲ್ ೨೦೧೮

ಡಿ. ರೂಪ

‘ಧೈರ್ಯ, ತಾಳ್ಮೆ ಜತೆಗಿರಲಿ’

ಮಾರ್ಚ್ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಬ್ಯಾಕ್ಟೀರಿಯಗಳ ಬಗ್ಗೆ ನಿಮಗೇನು ಗೊತ್ತು?

ಮಾರ್ಚ್ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಎಂಗೈತೆ ಮಗಾ, ಸಾಫ್ಟ್‍ವೇರ್ ಬ್ಯಾಂಗ್‍ಲೂರು?

ಫೆಬ್ರವರಿ ೨೦೧೮

ಪ್ರಸಾದ್ ನಾಯ್ಕ್

ಮಾರಕ ಮಾಧ್ಯಮಗಳು!

ಫೆಬ್ರವರಿ ೨೦೧೮