2nd February 2018

ಬಣ್ಣ ಬದಲಿಸುವ ಹೂವು

ಹೂವಿನ ಬಣ್ಣ ಬದಲಿಸಬಹುದು ಗೊತ್ತಾ? ಬಿಳಿ ಹೂವೊಂದು ಕಣ್ಣೆದುರಿಗೆ ಬೇರೆಬೇರೆ ಬಣ್ಣ ಪಡೆದರೆ ಅದನ್ನು ನೋಡೋದೇ ಖುಷಿ. ಆದರೆ, ಆ ಬಣ್ಣ ಬದಲಾಗಲು ನೀವೇ ಕಾರಣರಾದರೆ ಖುಷಿ ಇನ್ನಷ್ಟಾಗೋದು ಸಹಜ. ಹಾಗಾದರೆ ನೀವೂ ಒಮ್ಮೆ ಬಿಳಿ ಹೂವಿನ ಬಣ್ಣ ಬದಲಿಸಲು ಪ್ರಯತ್ನ ಮಾಡಿಬಿಡಿ.

ಇದಕ್ಕೆ ನಿಮಗೆ ಬೇಕಿರೋದು ಬಿಳಿ ಬಣ್ಣದ ಮೂರು ಹೂಗಳು. ದೊಡ್ಡ ದಳವುಳ್ಳ ಜಾತಿಯ ಹೂಗಳಾದರೆ ಅವು ಹೊಸ ಬಣ್ಣ ಪಡೆದಾಗ ಅದನ್ನು ಗುರುತಿಸಲು ಹೆಚ್ಚು ಖುಷಿಯಾಗುವುದು. ಇವುಗಳ ದಂಟು ಉದ್ದಕ್ಕಿರಬೇಕು. ನಾಲ್ಕು ಗ್ಲಾಸುಗಳಲ್ಲಿ ನೀರು ತುಂಬಿಸಿಕೊಳ್ಳಿ. ನೀಲಿ, ಹಳದಿ, ಹಸಿರು ಕೆಂಪು ಬಣ್ಣದ ಫುಡ್ ಕಲರ್ಸ್ ಇಟ್ಟುಕೊಳ್ಳಿ. ಹರಿತವಾಗಿರುವ ಚಾಕು ಅಗತ್ಯ.

ಮೊದಲು ನಾಲ್ಕೂ ಗ್ಲಾಸುಗಳಲ್ಲಿರುವ ನೀರಿಗೆ ನಾಲ್ಕು ಬಗೆಯ ಫುಡ್ ಕಲರ್‍ಗಳನ್ನು ಪ್ರತ್ಯೇಕವಾಗಿ ಚೆನ್ನಾಗಿ ಬೆರೆಸಬೇಕು. ಈಗ ನಾಲ್ಕು ಬಣ್ಣಗಳ ನೀರು ಸಿದ್ಧವಾದಂತಾಯಿತು. ಎರಡು ಹೂಗಳನ್ನು ತೆಗೆದುಕೊಂಡು ಒಂದೊಂದು ಹೂವಿನ ದಂಟನ್ನೂ ಬಣ್ಣದ ನೀರಿನ ಎರಡು ಗ್ಲಾಸುಗಳಲ್ಲಿ ಇಡಿ.

ಈಗ ನಿಮ್ಮ ಬಳಿ ಒಂದು ಹೂ ಮತ್ತು ಬಣ್ಣದ ನೀರಿನ ಇನ್ನೆರಡು ಗ್ಲಾಸುಗಳು ಉಳಿದಿವೆ. ಚಾಕು ತೆಗೆದುಕೊಂಡು ಆ ಒಂದು ಹೂವಿನ ದಂಟನ್ನು ಎರಡಾಗಿ ಸೀಳಬೇಕು. ಬಳಿಕ ಸೀಳಿದ ದಂಡುಗಳನ್ನು ಒಂದೊಂದರಂತೆ ಬಣ್ಣದ ನೀರಿನ ಎರಡು ಗ್ಲಾಸುಗಳಲ್ಲಿ ಇಡಬೇಕು.

ಒಂದು ತಾಸು ಕಳೆಯುತ್ತಿದ್ದ ಹಾಗೆಯೇ ಚಮತ್ಕಾರ ನಡೆಯುವುದನ್ನು ಕಾಣುವಿರಿ. ನಿಧಾನವಾಗಿ ಬಿಳಿ ಹೂವಿನ ಬಣ್ಣ ಅದರ ದಂಟು ಯಾವ ಬಣ್ಣದ ನೀರಿನಲ್ಲಿ ಮುಳುಗಿದೆಯೋ ಆ ಬಣ್ಣಕ್ಕೆ ತಿರುಗತೊಡಗುತ್ತದೆ. ಆದರೆ ಹೂವು ಪೂರ್ತಿಯಾಗಿ ಆ ಬಣ್ಣ ಪಡೆಯಲು ಕೆಲವು ದಿನಗಳವರೆಗೆ ಕಾಯಬೇಕಾಗುತ್ತದೆ.

ರೇಣುಕಾ ನಿಡಗುಂದಿ

ಹಾಲುಂಡ ತವರೀಗಿ ಏನೆಂದು ಹಾಡಲೆ

July 2018

ಡಾ.ಧರಣಿದೇವಿ ಮಾಲಗತ್ತಿ

ಡುಂಡುಭ ವಿಲಾಪ

July 2018

ಡಾ.ಧರಣಿದೇವಿ ಮಾಲಗತ್ತಿ

‘ಪಾದುಕಾ ಕಿರೀಟಿ’

July 2018

ಎಚ್.ಗೋಪಾಲಕೃಷ್ಣ

ನಮ್ಮಟ್ಟೀಲಿ ಏನಾಯ್ತಂದ್ರ...

July 2018

ಪ್ರೊ.ಜಿ.ಎಚ್.ಹನ್ನೆರಡುಮಠ

ಓಡಿ ಹೋದ ದ್ವೆವಗಳು

June 2018

ಮೂಡ್ನಾಕೂಡು ಚಿನ್ನಸ್ವಾಮಿ

ಸಂಕಟದ ಪ್ರೇಮಿ

June 2018

ಹೇಮಲತಾ ಮೂರ್ತಿ

ವಿಷ ಕುಡಿದ ಮಕ್ಕಳು

June 2018

ಬಾಲಚಂದ್ರ ಬಿ.ಎನ್.

ಕರುನಾಡ ಕದನ

June 2018

ಡಾ.ಮ್ಯಾಥ್ಯೂ ಕೆ.ಎಮ್.

ನಾಗಚಂದ್ರನ ರಾಮಚಂದ್ರ ಚರಿತ ಪುರಾಣಂ

May 2018

ರಾಜು ಹೆಗಡೆ

ತೇಲುವ ಊರಿನ ಕಣ್ಮರೆ!

May 2018

ಎಸ್.ಬಿ.ಜೋಗುರ

ಗರ್ದಿ ಗಮ್ಮತ್ತು

May 2018

ಪ್ರೀತಿ ನಾಗರಾಜ್

ಮನಿಗ್ಯಷ್ಟು ಕ್ವಟ್ಟರಂತೆ?

May 2018

ಪ್ರೊ. ಜಿ. ಎಚ್. ಹನ್ನೆರಡುಮಠ

ಹೂವುಗಳ ನರಕ ಬೆಂಗಳೂರು !

April 2018

ಕೆ. ಸತ್ಯನಾರಾಯಣ

ನಮ್ಮೂರಲ್ಲೇ ಕಳ್ಳರಿದ್ದರು

April 2018

ವೈಲೆಟ್ ಪಿಂಟೊ

ಸ್ವಗತ (ಕವಿತೆ)

April 2018

ಅಮರಜಾ ಹೆಗಡೆ

ಬುದ್ಧನ ನಾಡಿನಲ್ಲಿ...

April 2018

ಹಜರತಅಲಿ ದೇಗಿನಾಳ

ನಮ್ಮೂರು ಲಂಡನ್‍ಹಳ್ಳ!

March 2018

ಡಾ. ಜಾಜಿ ದೇವೇಂದ್ರಪ್ಪ

ಜನ್ನನ ಯಶೋಧರ ಚರಿತೆ

March 2018

ಚಿದಂಬರ ಪಿ. ನಿಂಬರಗಿ

ಶಿರೋಳದ ರೊಟ್ಟಿ ಜಾತ್ರೆ

March 2018

ರಾಜೇಂದ್ರ ಪ್ರಸಾದ್

ರಾಮಮಂದಿರದ ಕನಸು

March 2018

ಗುರುಪ್ರಸಾದ್ ಡಿ. ಎನ್.

ದಿ ಪೋಸ್ಟ್: ಮಾಧ್ಯಮದ ಹೊಸ ಭರವಸೆ

March 2018

ಬಿದರಹಳ್ಳಿ ನರಸಿಂಹಮೂರ್ತಿ

ಗಂಗೆಗನ್ನಡಿಯಲ್ಲಿ ಗಾಲಿಬ್ ಬಿಂಬ

February 2018

ಸಂತೋಷ್ ನಾಯಕ್ ಆರ್.

ಬೂದಿ ಒಳಗಣ ಕೆಂಡ ಚಿಕ್ಕಲ್ಲೂರು ಜಾತ್ರೆ

February 2018

ಕೆ.ಎಲ್.ಚಂದ್ರಶೇಖರ್ ಐಜೂರ್

ಸ್ವರ್ಗದ ಮಕ್ಕಳು

February 2018