ಕೊಡುಗೆ ನೀಡಿ

ಸಮಾಜಮುಖಿಯ ಅಂತರ್ಜಾಲ ತಾಣವು ಕನ್ನಡದ ಎಲ್ಲ ಓದುಗರಿಗೆ ಜಗತ್ತಿನಾದ್ಯಂತ ಮುಕ್ತವಾಗಿ ಮತ್ತು ಉಚಿತವಾಗಿ ಲಭ್ಯವಿದೆ. ಈ ತಾಣದಲ್ಲಿ, ಸಮಾಜಮುಖಿ ಮಾಸಪತ್ರಿಕೆಯ ಜೊತೆಗೆ, ಹೆಚ್ಚುವರಿ ಹೊಸ ಲೇಖನಗಳು, ವಿಡಿಯೋಗಳು ಮತ್ತು ಪಾಡಕಾಸ್ಟಗಳು ತಮ್ಮೆಲ್ಲರಿಗೆ ತಲುಪಿಸುತ್ತೇವೆ. ಇದಲ್ಲದೆ ಓದುಗರ ಚರ್ಚೆಗೆ ಸಹ ಇಲ್ಲಿ ಮುಕ್ತ ಅವಕಾಶವಿರುತ್ತದೆ. ಸಮಾಜಮುಖಿಯ ಈ ಎಲ್ಲ ಕಾರ್ಯಕ್ರಮಗಳಿಗೆ ಸಮಯ ಮತ್ತು ಸಂಪನ್ಮೂಲಗಳು ಅಗತ್ಯವಿದೆ. ಕನ್ನಡದ ಪ್ರಬುದ್ಧ ಓದುಗರಿಗೆ ವಿಶ್ವಮಟ್ಟದ ಬರಹಗಳು, ಆಡಿಯೊ-ವಿಡಿಯೊ ಸಂಪನ್ಮೂಲಗಳು ಮತ್ತು ಚರ್ಚೆಗಳನ್ನು ಕನ್ನಡದಲ್ಲಿಯೇ ಒದಗಿಸಲು ನಿಮ್ಮೆಲ್ಲರ ಉದಾರವಾದ ಧನಸಹಾಯದ ಅಗತ್ಯವಿದೆ. ನಮ್ಮ ಪ್ರಯತ್ನ ಅರ್ಥಪೂರ್ಣವಾದುದು ಮತ್ತು ಕನ್ನಡದ ಜಗತ್ತಿಗೆ ಅಗತ್ಯವಾದುದು ಎನಿಸಿದರೆ ಸಮಾಜಮುಖಿಗೆ ಕೊಡುಗೆ ನೀಡಿ.

ಕನ್ನಡದ ಓದುಗರಿಗೆ ಅಗತ್ಯವಿರುವ ಮಾಹಿತಿ ಮತ್ತು ವಿಶ್ಲೇಷಣೆಯನ್ನು ಒದಗಿಸಲು ನಮಗೆ ಸಹಾಯ ಮಾಡಿ.

ಸಮಾಜಮುಖಿಗೆ ಪ್ರತಿತಿಂಗಳೂ ಒಂದು ಸಣ್ಣ ಮೊತ್ತವನ್ನು ಕಳುಹಿಸುವ ಅಥವಾ ಒಂದು ಬಾರಿಯ ಕೊಡುಗೆಯಾಗಿ ನಿಮಗೆ ಅನುಕೂಲವಾದಾಗ ಸಮಾಜಮುಖಿಗೆ ಪ್ರೋತ್ಸಾಹಧನವನ್ನು ಕಳುಹಿಸುವ ವ್ಯವಸ್ಥೆಯನ್ನು ಮಾಡಿ.

ಬ್ಯಾಂಕ್ ಮಾಹಿತಿ
ಖಾತೆ ಸಂಖ್ಯೆ: 3726 2378 162
ಬ್ಯಾಂಕ್: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಸುಧಾಮನಗರ ಶಾಖೆ, ಬೆಂಗಳೂರು
IFSC ಸಂಖ್ಯೆ: SBIN0040252