ಉನ್ನತ ಶಿಕ್ಷಣ ಎತ್ತ ಸಾಗಿದೆ?

ಪ್ರವೇಶ

ಜ್ಞಾನಕೇಂದ್ರಿತ ನಾಗರಿಕತೆಯ ಸಮಯದಲ್ಲಿ ನಾವು ಬದುಕುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಜ್ಞಾನಸೃಷ್ಟಿ ಮತ್ತು ಪ್ರಸರಣಗಳ ಪ್ರಕ್ರಿಯೆಗಳ ಬಗ್ಗೆ ಹೆಚ್ಚು ಎಚ್ಚರದಿಂದ ಹೆಜ್ಜೆ ಹಾಕಬೇಕಾದ ಅನಿವಾರ್ಯತೆ ನಮಗಿದೆ.

ಮುಖ್ಯಚರ್ಚೆ

ಬಾಲಚಂದ್ರ ಬಿ.ಎನ್.

ಸಂಸ್ಕೃತಿ ಸಂಪದ ಕರುನಾಡ ಕದನ

ಚಿಂತನಶೀಲ

ಸಮಾಜಮುಖಿ

ಅನ್ನದ ಭಾಷೆಯ ಚಿನ್ನದ ಮಾಸಿಕ

ಜೂನ್ 2018 | ಸಂಪುಟ 1 | ಸಂಚಿಕೆ 6

#samajamukhi


ಪಾಡ್​ಕಾಸ್ಟ್​ಗಳು

ಅನಿಸಿಕೆ : ಅಭಿಪ್ರಾಯ : ಅವಲೋಕನ

ಪೃಥ್ವಿದತ್ತ ಚಂದ್ರಶೋಭಿ

ಧಾರ್ಮಿಕ ಸಮುದಾಯಗಳು ಹೇಗೆ ಹುಟ್ಟುತ್ತವೆ?

Posted: 5th May 2018

ಪೃಥ್ವಿದತ್ತ ಚಂದ್ರಶೋಭಿ

ಲಿಂಗಾಯತ ಹಿಂದೂ ಧರ್ಮದ ಅಂಗವಲ್ಲ – ಎಸ್.ಎಮ್.ಜಾಮದಾರ್

Posted: 23rd April 2018

ಪೃಥ್ವಿದತ್ತ ಚಂದ್ರಶೋಭಿ

ಕನ್ನಡದ ಮನಸ್ಸು ಇಂದು ಮುಚ್ಚುತ್ತಿದೆಯೆ?

Posted: 14th April 2018

ಉನ್ನತ ಶಿಕ್ಷಣ ಎತ್ತ ಸಾಗಿದೆ?

ಜ್ಞಾನಕೇಂದ್ರಿತ ನಾಗರಿಕತೆಯ ಸಮಯದಲ್ಲಿ ನಾವು ಬದುಕುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಜ್ಞಾನಸೃಷ್ಟಿ ಮತ್ತು ಪ್ರಸರಣಗಳ ಪ್ರಕ್ರಿಯೆಗಳ ಬಗ್ಗೆ ಹೆಚ್ಚು ಎಚ್ಚರದಿಂದ ಹೆಜ್ಜೆ ಹಾಕಬೇಕಾದ ಅನಿವಾರ್ಯತೆ ನಮಗಿದೆ.

ಪೇಟೆಂಟ್ ನೀತಿಯಲ್ಲಿ ಅಮೆರಿಕ ಹಸ್ತಕ್ಷೇಪ

ಅಮೆರಿಕದ ಪೇಟೆಂಟ್ ಮತ್ತು ಟ್ರೇಡ್‍ಮಾರ್ಕ್ ಕಚೇರಿ ಇತ್ತೀಚೆಗೆ ಪೇಟೆಂಟ್ ಕಾಯಿದೆಯ ಫಾರ್ಮ್ 27ನ್ನು ತೆಗೆದು ಹಾಕಬೇಕೆಂದು ಭಾರತ ಸರ್ಕಾರವನ್ನು ಒತ್ತಾಯಿಸಿದೆ. ಇದೊಂದು ಒಳಸಂಚು.

ಡಾ.ರಾಕೇಶ್ ಬಟಬ್ಯಾಲ್, ಅನುವಾದ: ಪೃಥ್ವಿದತ್ತ ಚಂದ್ರಶೋಭಿ

ಜೆ.ಎನ್.ಯು : ದ ಮೇಕಿಂಗ್ ಆಫ್ ಎ ಯೂನಿವರ್ಸಿಟಿ

ನವದೆಹಲಿಯ ಜವಾಹರಲಾಲ್ ನೆಹ್ರೂ ವಿಶ್ವವಿದ್ಯಾ ನಿಲಯ (ಜೆ.ಎನ್.ಯು) ಭಾರತದ ಪ್ರತಿಷ್ಠಿತ ಉನ್ನತ ಶಿಕ್ಷಣ ಸಂಸ್ಥೆಗಳಲ್ಲೊಂದು. 1969ರಲ್ಲಿ ಪಾರ್ಲಿಮೆಂಟಿನ ಕಾಯಿದೆಯ ಮೂಲಕ ಸ್ಥಾಪಿತವಾದ ಈ ವಿಶ್ವವಿದ್ಯಾನಿಲಯವು 1970ರ ದಶಕದ ಪ್ರಾರಂಭದಲ್ಲಿ ಶೈಕ್ಷಣಿಕ ಕಾರ್ಯಕ್ರಮಗಳನ್ನು ವಿವಿಧ ಜ್ಞಾನಶಿಸ್ತುಗಳಲ್ಲಿ ಆರಂಭಿಸಿತು. ಮೊದಲ ದಿನಗಳಿಂದಲೂ ಎಡಪಂಥೀಯ ಒಲವಿನ ಪ್ರಾಧ್ಯಾಪಕರೆ ಹೆಚ್ಚಿನ ಸಂಖ್ಯೆಯಲ್ಲಿದ್ದ ಜೆ.ಎನ್.ಯು. ಆ ಕಾರಣದಿಂದಲೇ ಕಳೆದ ಐದು ದಶಕಗಳಲ್ಲಿ ಸಾಕಷ್ಟು ಟೀಕೆಗೂ ಗುರಿಯಾಗಿದೆ.

ಮ.ಶ್ರೀ.ಮುರಳಿ ಕೃಷ್ಣ

ಸಂಬಂಧಗಳ ನವಿರು ನಿರೂಪಣೆ : ದಿ ಕೇಕ್‍ಮೇಕರ್

ಈ ಚಲನಚಿತ್ರದುದ್ದಕ್ಕೂ ನಿರ್ದೇಶಕ ಗ್ರ್ಯೆಝರ್ ನವಿರಾಗಿ ಪ್ರೇಮವನ್ನು ಬಿಂಬಿಸಿದ್ದಾರೆ. ಅದರಲ್ಲಿ ಸಹಜತೆ ಅಂತರ್ಗತವಾಗಿದೆ. ಒಂದೆಡೆ ಪ್ರಿಯಕರನನ್ನು ಕಳೆದುಕೊಂಡ ಥಾಮಸ್, ಇನ್ನೊಂದೆಡೆ ಪತಿವಿಯೋಗ ಹೊಂದಿದ ಅನತ್, ಇಬ್ಬರೂ ಸಮಾನದುಃಖಿಗಳೇ.

ಪ್ರೊ.ಜಿ.ಎಚ್.ಹನ್ನೆರಡುಮಠ

ಓಡಿ ಹೋದ ದ್ವೆವಗಳು

June 2018

ಮೂಡ್ನಾಕೂಡು ಚಿನ್ನಸ್ವಾಮಿ

ಸಂಕಟದ ಪ್ರೇಮಿ

June 2018

ಹೇಮಲತಾ ಮೂರ್ತಿ

ವಿಷ ಕುಡಿದ ಮಕ್ಕಳು

June 2018

ಬಾಲಚಂದ್ರ ಬಿ.ಎನ್.

ಕರುನಾಡ ಕದನ

June 2018